Thursday, July 5, 2018

Kannada Literature Examination of 2018-19

2018-19ನೇ ಸಾಲಿನ ಸಾಹಿತ್ಯ ಪರೀಕ್ಷೆ ಪ್ರಕಟಣೆ.ಕನ್ನಡ ಸಾಹಿತ್ಯ ಪರಿಷತ್ತು ೨೦೧೭-೧೮ ನೇ ಸಾಲಿನ ಕನ್ನಡ ಪ್ರವೇಶ,ಕಾವ,ಜಾನ,ರತ್ನ ಪರೀಕ್ಷೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.೨೦೧೮ರ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯುವ ಪರೀಕ್ಷೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆಗಸ್ಟ ೩೧ ಕೊನೆಯ ದಿನಾಂಕ.ಸಪ್ಟೆಂಬರ್‌ ೧೫ ರ ವರೆಗೆ ದಂಡ ಶುಲ್ಕ ರೂ.೫೦-೦೦ ಶುಲ್ಕ ಪಾವತಿಸಿ ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾರಾಟ ಮಳಿಗೆಯಲ್ಲಿ(ಬೆಂಗಳೂರು) ದಿನಾಂಕ:೧೦-೦೭-೨೦೧೮ ರಿಂದ ಪಡೆಯಬಹುದು. ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರಿಗೆ ಮೂವತ್ತು ರೂಪಾಯಿ ಮನಿಯಾರ್ಡರ್ ಮಾಡಿದರೆ ಅಂಚೆಯ ಮೂಲಕ ಪಡೆಯಲು ಅವಕಾಶವಿದೆ.No comments:

Post a Comment