Wednesday, July 4, 2018

KANNADA UNIVERSITY, HAMPI- Extension of the application for the study of various courses in the 2018-19 academic year

       
                    ಕನ್ನಡ ವಿಶ್ವವಿದ್ಯಾಲಯ, ಹಂಪಿ


2018-19ನೇ ಶೈಕ್ಷಣಿಕ ಸಾಲಿನ ವಿವಿಧ ಕೋರ್ಸ್ ಗಳ ಅಧ್ಯಯನಕ್ಕೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ.
         
2018-19ನೇ ಶೈಕ್ಷಣಿಕ ಸಾಲಿನ ವಿವಿಧ ಕೋರ್ಸ್ ಗಳ ಅಧ್ಯಯನಕ್ಕೆ ಅರ್ಜಿ ಸಲ್ಲಿಸುವ ಅವಧಿ  ವಿಸ್ತರಣೆ ಮಾಡಲಾಗಿದೆಎ.ಪಿಎಚ್.ಡಿ. ಸಂಯೋಜಿತ ಪದವಿ, ಸ್ನಾತಕೋತ್ತರ ಪದವಿ ಹಾಗೂ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್, ಬಿ.ಮ್ಯೂಜಿಕ್, ನಾಟಕ ಕಲೆ ಡಿಪ್ಲೊಮಾ ಹಾಗೂ ಪಂಚಾಯತ್ ರಾಜ್ ಡಿಪ್ಲೊಮಾ ಕೋರ್ಸುಗಳು.

       ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

No comments:

Post a Comment