Wednesday, July 4, 2018

Common Entrance Test for Preliminary Training for SC/ST/Backward Class & Minority candidatesaspiring for IAS/KAS/SSC/Banking competitive Examinations. 


ಪ್ರವೇಶ ಪರೀಕ್ಷೆಯ ಕೀ-ಉತ್ತರ ಪ್ರಕಟ.ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
   
2018-19ನೇ ಸಾಲಿಗೆ ಐ.ಎ.ಎಸ್, ಕೆ.ಎ.ಎಸ್. ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿಗಾಗಿ ದಿನಾಂಕ: 01.07.2018 ರಂದು ನಡೆದ ಪ್ರವೇಶ ಪರೀಕ್ಷೆಯ ಕೀ-ಉತ್ತರಗಳನ್ನು ಪ್ರಕಟಿಸಿದ್ದು ಇದರಲ್ಲಿ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ದಿನಾಂಕ:06.07.2018ರ ಬೆಳಗ್ಗೆ 10.00 ಗಂಟೆ ಒಳಗೆ ನಿಯಮಾನುಸಾರ ಸಲ್ಲಿಸಲು ತಿಳಿಸಿದೆ.

No comments:

Post a Comment