Thursday, April 8, 2021

ನಿಮಗಿದು ತಿಳಿದಿರಲಿ

April 08, 2021 0
ನಿಮಗಿದು ತಿಳಿದಿರಲಿ
🐘 ರಾಷ್ಟ್ರೀಯ ವಂಶಪಾರಂಪರ್ಯ ಪ್ರಾಣಿ 🐘

=> ಭಾರತ ಸರ್ಕಾರವು ಅಕ್ಟೋಬರ್ 23, 2010 ರಂದು ಆನೆಯನ್ನು ಭಾರತದ ವಂಶಪಾರಂಪರ್ಯ ಪ್ರಾಣಿ ಎಂದು ಘೋಷಿಸಿದೆ.

=> ಆನೆಯ ವೈಜ್ಞಾನಿಕ ಹೆಸರು - ಎಲಿಫಾಸ್ ಮ್ಯಾಕ್ಷಿಮಸ್ (elephas maximus)

=> ಭೂವಾಸಿಗಳಲ್ಲಿ ದೊಡ್ಡದಾದ ಪ್ರಾಣಿ - ಆಪ್ರಿಕಾದ ಆನೆ.

=> ಭಾರತದ ಆನೆಗಳ ಯೋಜನೆ ಜಾರಿಗೆ ತಂದ ವರ್ಷ - 1992.

=> ಭಾರತದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ - ಕರ್ನಾಟಕ.

=> ಕರ್ನಾಟಕದ ರಾಜ್ಯ ಪ್ರಾಣಿ - ಆನೆ.

🐅 ರಾಷ್ಟ್ರೀಯ ಪ್ರಾಣಿ 🐅
=> 1972 ರಿಂದ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ ಎಂದು ಘೋಷಿಸಲಾಯಿತು.

=> ಭಾರತದ ಮೊದಲ ರಾಷ್ಟ್ರೀಯ ಪ್ರಾಣಿ ಸಿಂಹವಾಗಿತ್ತು.

=> ಹುಲಿಯ ವೈಜ್ಞಾನಿಕ ಹೆಸರು - ಪ್ಯಾಂಥೇರಾ ಟ್ರೈಗಿಸ್. (Panthera tigris)

=> ಭಾರತದ ಮೊದಲ ಹುಲಿ ಅಭಯಾರಣ್ಯ - ಉತ್ತರಖಂಡದ ಕಾರ್ಬೆಟ್

=> ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ - ಕರ್ನಾಟಕ.

=> ವಿಸ್ತೀರ್ಣದಲ್ಲಿ ಭಾರತದ ದೊಡ್ಡದಾದ ಹುಲಿ ಅಭಯರಾಣ್ಯ - ಆಂದ್ರಪ್ರದೇಶದ ನಾಗಾರ್ಜುನ ಸಾಗರ

=> ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಅಭಯಾರಣ್ಯ - ಪಶ್ಚಿಮ ಬಂಗಾಳದ ಸುಂದರಬನ್ಸ್

=> ಭಾರತದಲ್ಲಿ ಹುಲಿ ಯೋಜನೆ ಜಾರಿಗೆ ಬಂದ ವರ್ಷ - 1972

🏬 ರಾಷ್ಟ್ರೀಯ ಕಟ್ಟಡ 🏬

=> ದೆಹಲಿಯಲ್ಲಿರುವ ಇಂಡಿಯಾ ಗೇಟ್ ಇದನ್ನು ಎರಡನೇ ಮಹಾಯುದ್ದದಲ್ಲಿ ಮರಣ ಹೊಂದಿರುವ ಭಾರತೀಯ ಸೈನಿಕರ ನೆನಪಿಗಾಗಿ ಕಟ್ಟಿಸಲಾಗಿದೆ.

☘ ರಾಷ್ಟ್ರೀಯ ದೊರೆ ☘

=> ಮೌರ್ಯ ವಂಶದ ಚಂದ್ರಗುಪ್ತ ಮೌರ್ಯ.

Tuesday, March 30, 2021

ಕಾವೇರಿ ಕಣಿವೆಯ ಯೋಜನೆಗಳು

March 30, 2021 0
ಕಾವೇರಿ ಕಣಿವೆಯ ಯೋಜನೆಗಳು
ಅನುಭವ ಮಂಟಪ: ಕಾವೇರಿ ಕಣಿವೆಯ ಯೋಜನೆಗಳು
===========
ಕಾವೇರಿ ಮತ್ತು ಅದರ ಉಪನದಿಗಳು ಕರ್ನಾಟಕ ಮತ್ತು ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುತ್ತಿವೆ. ಕಾವೇರಿ ನದಿ ಕಣಿವೆಯ ಒಟ್ಟು ಜಲಾನಯನ ಮತ್ತು ಅಚ್ಚುಕಟ್ಟು ಪ್ರದೇಶವು 87 ಸಾವಿರ ಚದರ ಕಿ.ಮೀ.ಗಿಂತಲೂ ಹೆಚ್ಚು. ಕಾವೇರಿ ಕಣಿವೆಯ ನದಿಗಳು, ಜಲಾಶಯಗಳು ಮತ್ತು ಅವುಗಳ ಉಪಯುಕ್ತತೆಯ ವಿವರ ಇಲ್ಲಿದೆ
=================
👉 ಕಾವೇರಿ ಕಣಿವೆಯ ಜಲಾನಯನ-ಅಚ್ಚುಕಟ್ಟು ಪ್ರದೇಶದ ವಿಸ್ತೀರ್ಣ
===============
- 87,900 ಚದರ ಕಿ.ಮೀ. ಒಟ್ಟು
- 48,730 ಚದರ ಕಿ.ಮೀ. ತಮಿಳುನಾಡು
- 36,240 ಚದರ ಕಿ.ಮೀ. ಕರ್ನಾಟಕ
- 2,930  ಚದರ ಕಿ.ಮೀ. ಕೇರಳ
- 2.7 % ದೇಶದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಕಾವೇರಿ ಕಣಿವೆಯ ಜಲಾನಯನ–ಅಚ್ಚುಕಟ್ಟು ಪ್ರದೇಶದ ವಿಸ್ತೀರ್ಣ
- 1,341 ಮೀಟರ್ ಸಮುದ್ರಮಟ್ಟದಿಂದ ಕಾವೇರಿ ಉಗಮಸ್ಥಾನದ ಎತ್ತರ
- 805 ಕಿ.ಮೀ. ಉಗಮಸ್ಥಾನದಿಂದ ಸಮುದ್ರ ಸೇರುವವರೆಗೆ ಕಾವೇರಿ ನದಿ ಪಾತ್ರದ ಉದ್ದ
====================
👉 ನೀರಿನ ಲಭ್ಯತೆ
===============
- 740 ಟಿಎಂಸಿ ಲಭ್ಯವಿರುವ ಒಟ್ಟು ನೀರು
- 400 ಟಿಎಂಸಿ ಕರ್ನಾಟಕದಿಂದ ಲಭ್ಯವಿರುವ ನೀರು
- 236 ಟಿಎಂಸಿ ತಮಿಳುನಾಡಿನಿಂದ ಲಭ್ಯವಿರುವ ನೀರು
- 104 ಟಿಎಂಸಿ ಕೇರಳದಿಂದ ಲಭ್ಯವಿರುವ ನೀರು
===============
🌷 ಕಾವೇರಿ ಜಲಾನಯನ ಪ್ರದೇಶದ 
‘ಪ್ರಮುಖ ಯೋಜನೆಗಳು’
================
👉 ಕೃಷ್ಣರಾಜಸಾಗರ/ಕೆಆರ್‌ಎಸ್‌
==================
–ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕನ್ನಂಬಾಡಿಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ
–ನೀರಿನ ಲಭ್ಯತೆ ಪ್ರಮಾಣ;45.05 ಟಿಎಂಸಿ ಅಡಿ
- ಉದ್ದೇಶ: ನೀರಾವರಿ, ವಿದ್ಯುತ್, ಕುಡಿಯುವ ನೀರು
- ಜಲಾನಯನ ಪ್ರದೇಶ;10,619 ಚ.ಕಿ.ಮೀ.
- ಅಚ್ಚುಕಟ್ಟು ಪ್ರದೇಶ;79,312 ಹೆಕ್ಟೇರ್
================
👉 ಹಾರಂಗಿ ಜಲಾಶಯ
==============
- ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು ಹುಲುಗುಂದದಲ್ಲಿ ಜಲಾಶಯ
- ನೀರಿನ ಲಭ್ಯತೆ ಪ್ರಮಾಣ: 18 ಟಿಎಂಸಿ ಅಡಿ
- ಉದ್ದೇಶ: ನೀರಾವರಿ
- ನೀರಾವರಿ ಸೌಲಭ್ಯ;ಮೈಸೂರು ಜಿಲ್ಲೆಯ ಹುಣಸೂರು, ಕೆ.ಆರ್‌.ನಗರ, ಪಿರಿಯಾಪಟ್ಟಣ ಹಾಗೂ ಹಾಸನ ಜಿಲ್ಲೆಯ ಅರಕಲಗೂಡು, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕುಗಳು
- ಜಲಾನಯನ ಪ್ರದೇಶ;717 ಚ.ಕಿ.ಮೀ.
- ಅಚ್ಚುಕಟ್ಟು ಪ್ರದೇಶ;54,591 ಹೆಕ್ಟೇರ್
=================
👉 ಗೊರೂರು ಜಲಾಶಯ
=============
- ಹೇಮಾವತಿ ನದಿ
- ಉಗಮ ಸ್ಥಾನ; ಬಲ್ಲಾಳರಾಯನದುರ್ಗ
- ಉದ್ದ:245 ಕಿ.ಮೀ.
- ಜಲಾಶಯ:ಹಾಸನ ಜಿಲ್ಲೆಯ ಗೊರೂರು
- ನೀರಿನ ಲಭ್ಯತೆ ಪ್ರಮಾಣ;56.67 ಟಿಎಂಸಿ ಅಡಿ
- ಉದ್ದೇಶ:ನೀರಾವರಿ
- ನೀರಾವರಿ ಸೌಲಭ್ಯ;ಹಾಸನ ಜಿಲ್ಲೆಯ ಹಾಸನ, ಅರಕಲಗೂಡು, ಹೊಳೆನರಸೀಪುರ, ಚೆನ್ನರಾಯಪಟ್ಟಣ, ಮಂಡ್ಯ ಜಿಲ್ಲೆಯ ಮಂಡ್ಯ, ಕೆ.ಆರ್‌.ಪೇಟೆ, ಪಾಂಡವಪುರ, ನಾಗಮಂಗಲ, ಮೈಸೂರು ಜಿಲ್ಲೆಯ ಕೆ.ಆರ್‌.ನಗರ, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕುಗಳು
- ಜಲಾನಯನ ಪ್ರದೇಶ;5,410 ಚ.ಕಿ.ಮೀ.
- ಅಚ್ಚುಕಟ್ಟು ಪ್ರದೇಶ;2.91 ಲಕ್ಷ ಹೆಕ್ಟೇರ್
===========
👉 ಕಬಿನಿ ಜಲಾಶಯ
=============
- ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕು ಬೀಚನಹಳ್ಳಿಯಲ್ಲಿ ಕಬಿನಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ
- ನೀರಿನ ಲಭ್ಯತೆ ಪ್ರಮಾಣ;59.65 ಟಿಎಂಸಿ ಅಡಿ
- ಉದ್ದೇಶ:ನೀರಾವರಿ
- ನೀರಾವರಿ ಸೌಲಭ್ಯ;ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ, ನಂಜನಗೂಡು, ಟಿ.ನರಸೀಪುರ ಮತ್ತು ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ತಾಲ್ಲೂಕುಗಳು
- ಜಲಾನಯನ ಪ್ರದೇಶ;7,040 ಚ.ಕಿ.ಮೀ.
- ಅಚ್ಚುಕಟ್ಟು ಪ್ರದೇಶ;94,434 ಹೆಕ್ಟೇರ್
- ಇತರ ನೀರಾವರಿ ಯೋಜನೆಗಳು
- ತಾರಕ ಯೋಜನೆ, ಅರ್ಕಾವತಿ ಯೋಜನೆ, ತಿಪ್ಪಗೊಂಡನಹಳ್ಳಿ ಯೋಜನೆ, ಚಿಕ್ಲಿಹೊಳೆ ಯೋಜನೆ, ಉಡುತೊರೆಹಳ್ಳಿ ಯೋಜನೆ, ಇಗ್ಗಲೂರು ಬ್ಯಾರೇಜ್ ಯೋಜನೆ, ಮಂಚನಬೆಲೆ ಯೋಜನೆ, ಹುಲಿಕೆರೆ ಸುರಂಗ ಯೋಜನೆ, ನಂಜಾಪುರ ಏತ ನೀರಾವರಿ ಯೋಜನೆ, ಬನ್ನಹಳ್ಳಿಹುಂಡಿ ಏತ ನೀರಾವರಿ ಯೋಜನೆ, ಯಗಚಿ ಯೋಜನೆ, ವಾಟೆಹೊಳೆ ಯೋಜನೆ ಇತ್ಯಾದಿ.
===============
🌷ತಮಿಳುನಾಡಿನಲ್ಲಿರುವ ಕಾವೇರಿ ಜಲಾನಯನದ ಪ್ರದೇಶದ ಯೋಜನೆಗಳು
================
👉 ಮೆಟ್ಟೂರು ಜಲಾಶಯ
============
- ಸ್ಥಳ:ಸೇಲಂ ಜಿಲ್ಲೆಯ ಮೆಟ್ಟೂರು 
(ಕಾವೇರಿ ನದಿ)
- ನೀರಿನ ಲಭ್ಯತೆ ಪ್ರಮಾಣ;93.47 ಟಿಎಂಸಿ ಅಡಿ
- ಉದ್ದೇಶ:ನೀರಾವರಿ, ವಿದ್ಯುತ್, ಕುಡಿಯುವ ನೀರು
- ಜಲಾನಯನ ಪ್ರದೇಶ;15,700 ಚದರ ಮೈಲಿ
- ಅಚ್ಚುಕಟ್ಟು ಪ್ರದೇಶ;13 ಲಕ್ಷ ಎಕರೆ
============
👉 ಭವಾನಿಸಾಗರ ಜಲಾಶಯ
======
- ಸ್ಥಳ:ಈರೋಡು ಜಿಲ್ಲೆ (ಭವಾನಿ ನದಿ)
- ನೀರಿನ ಲಭ್ಯತೆ ಪ್ರಮಾಣ;32.800 ಟಿಎಂಸಿ ಅಡಿ
- ಉದ್ದೇಶ:ನೀರಾವರಿ, ವಿದ್ಯುತ್
- ಜಲಾನಯನ ಪ್ರದೇಶ;992 ಚ.ಕಿ.ಮೀ.
==========
👉 ಕಲನೈ ಅಣೆಕಟ್ಟು (ಗ್ರಾಂಡ್)
========
- ಸ್ಥಳ: ತಂಜಾವೂರು ಜಿಲ್ಲೆ (ಕಾವೇರಿ ನದಿ)
- ನೀರಿನ ಲಭ್ಯತೆ ಪ್ರಮಾಣ;
- ಉದ್ದೇಶ:ನೀರಾವರಿ
- ಜಲಾನಯನ ಪ್ರದೇಶ;
ಅಚ್ಚುಕಟ್ಟು ಪ್ರದೇಶ;4 ಲಕ್ಷ ಹೆಕ್ಟೇರ್
===================
👉 ಆಧಾರ: ಕಾವೇರಿ ನೀರಾವರಿ ನಿಗಮ, ಜಲಸಂಪನ್ಮೂಲ ಇಲಾಖೆಯ ವಾರ್ಷಿಕ ವರದಿ, ಕೇಂದ್ರ ಜಲ ಆಯೋಗ
 💐💐💐💐💐

Saturday, March 13, 2021

Current affairs

March 13, 2021 0
Current affairs
ಟೇಪ್' ಅನ್ವೇಷಕ ಲಾವ್ ಆಟೆನ್ಸ್ ಇನ್ನಿಲ್ಲ
==================
ಆಡಿಯೋ 'ಕ್ಯಾಸೆಟ್ ಟೇಪ್' ಅನ್ವೇಷಕ ಮತ್ತು 'ಕಾಂಪ್ಯಾಕ್ಟ್ ಡಿಸ್ಕ್' (ಸಿಡಿ) ತಯಾರಿಸಲು ಪ್ರಮುಖ ಪಾತ್ರ ವಹಿಸಿರುವ ಡಚ್ ಎಂಜಿನಿಯರ್ ಲಾವ್ ಆಟೆನ್ಸ್ (ಲೂ ಅಟೆನ್ಸ್) ಮಾರ್ಚ್ 6ರಂದು ನಿಧನರಾಗಿದ್ದಾರೆ ಎಂದು ಡಚ್ ಮಾಧ್ಯಮಗಳು ವರದಿ ಮಾಡಿವೆ.
====================
ಎಲೆಕ್ಟ್ರಿಕಲ್ ದೈತ್ಯ ಸಂಸ್ಥೆ ಪಿಲಿಪ್ಸ್‌ಗಾಗಿ ಕೆಲಸ ಮಾಡುವಾಗ ಆಟೆನ್ಸ್ ಕಂಡು ಹಿಡಿದ ಕ್ಯಾಸೆಟ್ ಟೇಪ್, ಇಡೀ ವಿಶ್ವದ ಸಂಗೀತ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿತ್ತು. ತಲೆಮಾರಿನಿಂದ ತಲೆಮಾರಿನ ಸಂಗೀತ ಪ್ರೇಮಿಗಳಿಗೆ ತಮ್ಮ ಮೆಚ್ಚಿನ ಹಾಡುಗಳ ಕೇಳಲು ಮತ್ತು ಸಂಗೀತ ಮಿಶ್ರಣವನ್ನು ಸವಿಯಲು ಅವಕಾಶ ಮಾಡಿಕೊಟ್ಟಿದ್ದವು.
===========
ಕ್ಯಾಸೆಟ್ ಟೇಪ್ ಎಷ್ಟೊಂದು ಜನಪ್ರಿಯತೆ ಗಿಟ್ಟಿಸಿದೆಯೆಂದರೆ ಜಗತ್ತಿನಲ್ಲಿ 100 ಶತಕೋಟಿಗೂ ಹೆಚ್ಚು ಕ್ಯಾಸೆಟ್ ಟೇಪ್‌ಗಳು ಉತ್ಪಾದಿಸಲ್ಪಟ್ಟಿದ್ದವು. 1960ರ ದಶಕದಿಂದ ಆರಂಭವಾಗಿ 2000ನೇ ಇಸವಿಯ ವರೆಗೂ ಜನಪ್ರಿಯತೆ ಕಾಯ್ದುಕೊಂಡಿತ್ತು
============
ತಂತ್ರಜ್ಞಾನದಲ್ಲಿ ಅತೀವ ಆಸಕ್ತಿ ಹೊಂದಿದ್ದ ಲಾವ್ ಆಟೆನ್ಸ್ ಹೊಸ ಹೊಸ ತಂತ್ರಜ್ಞಾನಗಳನ್ನು ಶೋಧನೆ ಮಾಡುವಲ್ಲಿ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದ್ದರು.
========
1926ರಲ್ಲಿ ಡಚ್ ನಗರವಾದ ಬೆಲ್ಲಿಂಗ್‌ವರ್ಲ್ಡ್‌ನಲ್ಲಿ ಜನಿಸಿದ ಆಟೆನ್ಸ್, ಅತಿ ಚಿಕ್ಕ ವಯಸ್ಸಿನಲ್ಲಿಯೇ ತಂತ್ರಜ್ಞಾನದ ಬಗ್ಗೆ ಅತೀವ ಆಸಕ್ತಿಯನ್ನು ತೋರಿದ್ದರು.
===========
ಎರಡನೇ ಮಹಾಯುದ್ಧದ ಸಮಯದಲ್ಲಿ ಹಾಲೆಂಡ್ ಮೇಲೆ ಜರ್ಮನಿಯ ಆಕ್ರಮಣದ ಸಮಯದಲ್ಲಿ 'ಫ್ರೀ ಡಚ್‌' (ಡಚ್‌ ವಿಮುಕ್ತಿ) ಎಂಬ ಕಾರ್ಯಕ್ರಮಗಳನ್ನು ಕೇಳಲು ಸಾಧ್ಯವಾಗಬಲ್ಲ, ವಿಶೇಷ ಆಂಟೆನ್ನಾ ಇರುವ ರೇಡಿಯೊವನ್ನು ಅವರು ಅಭಿವೃದ್ಧಿಪಡಿಸಿದ್ದರು. ಜರ್ಮನಿಯ ಜಾಮರ್‌ಗಳನ್ನೂ ಮೀರಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿದ್ದ ಕಾರಣಕ್ಕಾಗಿ ಅವುಗಳನ್ನು 'ಜರ್ಮನ್‌ ಫಿಲ್ಟರ್‌' ಎಂದು ಕರೆಯಲಾಗುತ್ತಿತ್ತು.
==================================
🌷 ಖಾಸಗಿ ವಲಯದ 75% ಉದ್ಯೋಗ ಸ್ಥಳೀಯರಿಗೆ: ಹರಿಯಾಣ ಬಳಿಕ ಜಾರ್ಖಾಂಡ್‌ ನಿರ್ಧಾರ
================
ಖಾಸಗಿ ವಲಯದಲ್ಲಿನ ಶೇ.75 ರಷ್ಟು ನಿಗದಿತ ಸಂಬಳದವರೆಗಿನ ಉದ್ಯೋಗಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಕಾಯ್ದಿರಿಸಲು ಹರಿಯಾಣ ಸರ್ಕಾರ ಇತ್ತೀಚಿಗೆ ನಿರ್ಧಾರ ತೆಗೆದುಕೊಂಡಿತ್ತು, ಇದೀಗ ಜಾರ್ಖಂಡ್‌ ಕೂಡ ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿದೆ
============
ಜಾರ್ಖಾಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ನೇತೃತ್ವದ ರಾಜ್ಯ ಸಚಿವ ಸಂಪುಟ ಇದೇ ರೀತಿಯ ನೀತಿಯನ್ನು ಅಂಗೀಕರಿಸಿದೆ ಎಂದು ಮೂಲಗಳು ವರದಿ ಮಾಡಿವೆ
========
ಖಾಸಗಿ ವಲಯದ  ತಿಂಗಳಿಗೆ 30,000 ರೂ ವೇತನದವರೆಗಿನ ಶೇಕಡಾ 75 ರಷ್ಟು ಉದ್ಯೋಗಗಳನ್ನು ಸ್ಥಳೀಯ ಜನರಿಗೆ ನೀಡಲು ಜಾರ್ಖಾಂಡ್‌ ನಿರ್ಧರಿಸಿದೆ. ಮುಂದಿನ ವಾರ ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಸೊರೆನ್ ಈ ನೀತಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಮಾರ್ಚ್ 17 ರಂದು ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.
=======
🌷 Jharkhand
=========
☘ Mukhyamantri SHRAMIK 
(Shahri Rozgar Manjuri For Kamgar) Yojna 
☘ Birsa Harit Gram Yojana (BHGY) 
☘ Neelambar Pitambar JAL Sammridhi Yojana (NPJSY) 
☘ Veer Sahid Poto Ho Khel Vikas Scheme (VSPHKVS) 
☘ Kisan Fasal Rahat Yojana
=================
🍁 Formation :- 15 November 2000
🍁 Capital :- Ranchi
🍁 Largest city :- Jamshedpur
🍁 Governor :- Draupadi Murmu 
 🍁 Chief Minister :- Hemant Soren

💐💐💐💐

=====
☘ ಲೋಕಸಭೆಯಲ್ಲಿ ಅನುಮೋದನೆಗೊಂಡ ಹಣಕಾಸು ಮಸೂದೆಯನ್ನು ರಾಜ್ಯಸಬೆ ಎಷ್ಟು ದಿನ ತಡೆಹಿಡಿಯಬಹುದು?
- 14 ದಿನಗಳು

☘ ರಾಷ್ಟ್ರಪತಿ ಅವರಿಂದ ಹಣಕಾಸು ಮಸೂದೆಗೆ ಅನುಮೋದನೆ ಸಿಕ್ಕ ಎಷ್ಟು ದಿನಗಳ ಒಳಗಾಗಿ ರಾಷ್ಟ್ರಪತಿ ಅವರು ಸಹಿ ಹಾಕಬೇಕು?
- 75 ದಿನಗಳು

==========
☘ ಪ್ರತೀ ವರ್ಷ ಬಜೆಟ್ ಅನ್ನು ಯಾವ ತಿಂಗಳಲ್ಲಿ ಮಂಡಿಸುತ್ತಾರೆ?
- ಫೆಬ್ರವರಿ

☘ ಬಜೆಟ್ ಗಾಗಿ ಯಾವ ತಿಂಗಳಲ್ಲಿ ಸುತ್ತೋಲೆಯನ್ನು ಹೊರಡಿಸುತ್ತಾರೆ...?
- ಸಪ್ಟೆಂಬರ್

====
☘ ಬಜೆಟ್ ಮೊದಲು ಬಜೆಟ್ ನಂತರದ ಚರ್ಚೆ
- ಸಾಮಾನ್ಯ ಚರ್ಚೆ & ವಿಸ್ತ್ರತ ಚರ್ಚೆ

☘ ಹಣಕಾಸು ಮಸೂದೆಯನ್ನು ಯಾವ ಸದನದಲ್ಲಿ ಮಂಡಿಸುತ್ತಾರೆ?
- ಲೋಕಸಭೆಯಲ್ಲಿ 109ನೇ ವಿಧಿಯ ಪ್ರಕಾರ

=====
☘ ಬಜೆಟ್ ಬಗ್ಗೆ ತಿಳಿಸುವ ಸಂವಿಧಾನದ ಕಲಂ ಯಾವುದು?
- 112

☘ ಬಜೆಟ್ ಅನ್ನು ಯಾರು ಮಂಡಿಸುತ್ತಾರೆ?
- ಹಣಕಾಸು ಸಚಿವರು

☘ ಬಜೆಟ್ ತಯಾರಿಸುವ ಮುಂಚೆ ಮಾಡುವ ಸಿಹಿ ತಿನಿಸು ಯಾವುದು...?
- ಹಲ್ವಾ

☘ ಸಮ್ಮರಿ ಪಾರ್ ದಿ ಕ್ಯಾಬಿನೆಟ್ ಎಂದರೇನು?
- ಬಜೆಟ್ ಮಂಡನೆಗೆ ಮೊದಲು ಸಚಿವರುಗಳು ಬಜೆಟ್ ಬಗ್ಗೆ ಸಾರಾಂಶ ನೀಡುವುದು

======
☘ ಮೀಸಲಾತಿಗಾಗಿ ಜಾಟ್ ಸಮುದಾಯ ಹೋರಾಡಿದ್ದು ಯಾವ ರಾಜ್ಯದಲ್ಲಿ?
- ಹರಿಯಾಣ

☘ ಮೀಸಲಾತಿಗಾಗಿ ಪಟೇಲ್ ಸಮುದಾಯ ಹೋರಾಡಿದ್ದು ಯಾವ ರಾಜ್ಯದಲ್ಲಿ?
- ಗುಜರಾತ್

Tuesday, March 2, 2021

current affairs

March 02, 2021 0
current affairs
🌷 ಖಾಸಗಿ ಕ್ಷೇತ್ರಗಳಲ್ಲಿ ಸ್ಥಳೀಯರಿಗೆ ಶೇ .75 ರಷ್ಟು ಉದ್ಯೋಗ ಮೀಸಲು ಮಸೂದೆಗೆ ಹರಿಯಾಣ ರಾಜ್ಯಪಾಲರು ಅಸ್ತು
====================
ಖಾಸಗಿ ಕ್ಷೇತ್ರದಲ್ಲೂ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಶೇ .75 ರಷ್ಟು ಮೀಸಲಾತಿ ನೀಡುವ ಮಸೂದೆಗೆ ಹರಿಯಾಣ ರಾಜ್ಯಪಾಲ ಸತ್ಯದೇವ ನರೈನ್ ಆರ್ಯ ಅವರು ಅನುಮೋದನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಂಗಳವಾರ ತಿಳಿಸಿದ್ದಾರೆ.
==============
ಸ್ಥಳೀಯ ಅಭ್ಯರ್ಥಿಗಳ ಹರಿಯಾಣ ರಾಜ್ಯ ಉದ್ಯೋಗ ಮಸೂದೆ 2020ಕ್ಕೆ ರಾಜ್ಯಪಾಲರು ಸಹಿ ಹಾಕಿದ್ದು, ಶೀಘ್ರದಲ್ಲೇ ಸರ್ಕಾರ ಅಧಿಸೂಚನೆ ಹೊರಡಿಸಲಿದೆ ಎಂದು ಸಿಎಂ ಖಟ್ಟರ್ ಸುದ್ದಿಗಾರರಿಗೆ ತಿಳಿಸಿದ್ದಾರೆ
=====================
🌷HARYANA IN NEWS
=================
☘ Mahila Evam Kishori Samman Yojana  
☘ Mukhya Mantri Doodh Uphar Yojana 
☘ Mukyamantri Parivar Samridhi Yojana 
☘ Anti Bullying Campaign  
☘ Parivar Pehchan Patras initiative 
☘ India’s 1st CoE for Skill Development in Power Sector inaugurated in Gurugram 
☘ Haryana Tops The Anemia Free India Index In The Country 
☘ Haryana CM unveils ‘Project Air Care’ to fight pollution in Gurugram 
☘ Haryana Chief Minister Launches "Your Friend" Chatbot For UG Courses 
☘ Haryana Government launches a Water Testing Lab On Wheels 
☘ Haryana to host the 4th edition of Khelo India Youth Games 2021 in Panchkula 
☘ Haryana’s Amin village renamed as Abhimanyupur 
☘ Haryana to open Atal kisan – majdoor canteens to provide affordable meals to farmers 
☘ Ambala city bus stand renamed after late SushmaSwaraj 
☘ NIFM, Faridabad, Haryana renamed Arun Jaitley National Institute of Financial Management 
☘ Haryana and Reliance Jio TV partners to educate 52 Lakh students 
☘ Haryana Govt Launched ‘Gram Darshan’ 
☘ Union Cabinet approves Haryana Orbital Rail Corridor Project from Palwal to Sonipat
===================
🌷 Haryana
==========
Statehood :- 1 November 1966
Largest city :- Faridabad
Governor :- Satyadev Narayan Arya
Chief Minister :- Manohar Lal Khattar
💐💐💐💐💐💐💐

👉 Update CA

🌷Here is the list of Active Payment Banks in India and their Headquarters
=======================
☘ Airtel Payments Bank
 - 2017 - New Delhi, Delhi

☘ Paytm Payments Bank  
- 2017 Noida, Uttar Pradesh

☘ Fino Payments  
Bank - 2017 Mumbai, Maharashtra

☘ India Post Payments Bank 
- 2018 - New Delhi, Delhi

☘ NSDL Payments  
Bank - 2018 Mumbai, Maharashtra

☘ Jio Payments  
Bank - 2018 Mumbai, Maharashtra

💐💐💐💐💐💐💐💐

🌷 ಈ ದಿನದ ವಿಶೇಷತೆಗಳು
====================
☘ "ವಿಶ್ವ ಶ್ರವಣ ದಿನ"
ಜಾಗತಿಕ ಮಟ್ಟದಲ್ಲಿ ಶ್ರವಣ ದಿನವನ್ನಾಗಿ ಮಾರ್ಚ್ 3 ನ್ನು ವಿಶ್ವ ಆರೋಗ್ಯ ಸಂಸ್ಥೆಯು (W.H.O – World Health Organisation) 2007ನೇ  ಇಸವಿಯಲ್ಲಿ  ಆರಂಭಿಸಿತು. ಅದಕ್ಕಿಂತ ಮೊದಲು ಅಂತರಾಷ್ಟ್ರೀಯ ಕಿವಿ ಸಂರಕ್ಷಣಾ ದಿನವನ್ನಾಗಿ (Inaternational Ear Care Day) ಆಚರಿಸಲಾಗುತ್ತಿತ್ತು

☘ "ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ಹಕ್ಕುಗಳ ದಿನ"
( 2001ರಿಂದ ಪ್ರತಿ ವರ್ಷ ಮಾರ್ಚ್ 3ರಿಂದ ಆಚರಣೆ ) 

☘ "ವಿಶ್ವ ವನ್ಯಜೀವಿ ದಿನ"
2013ರ ವಿಶ್ವಸಂಸ್ಥೆ ಸಮಾವೇಶದಲ್ಲಿ ಮಾರ್ಚ್‌ 3 ದಿನವನ್ನು ವಿಶ್ವ ವನ್ಯಜೀವಿಗಳ ದಿನವೆಂದು ಘೋಷಿಸಲಾಯಿತು.
👉 2021ರ ವಿಷಯವೆಂದರೆ :- 
“ಅರಣ್ಯಗಳು ಮತ್ತು ಜೀವನೋಪಾಯಗಳು : ಜನರನ್ನು ಮತ್ತು ಗ್ರಹವನ್ನು ಉಳಿಸಿಕೊಳ್ಳುವುದು”
(  “Forests and Livelihoods: sustaining people and planet" )

💐💐💐💐

☘ ಪರಮವೀರ ಚಕ್ರ ಮತ್ತು ಅಶೋಕ ಚಕ್ರ ಪುರಸ್ಕಾರಕ್ಕೆ ಈಗಿರುವ ₹25 ಲಕ್ಷದಿಂದ ₹1ಕೋಟಿ ಗೌರವಧನ ಹೆಚ್ಚಳ ಮಾಡಲಾಗಿದೆ

☘ ಮಹಾವೀರ ಚಕ್ರ ಮತ್ತು ಕೀರ್ತಿ ಚಕ್ರಕ್ಕೆ ₹12 ಲಕ್ಷದಿಂದ ₹50 ಲಕ್ಷಕ್ಕೆ ಹೆಚ್ಚಿಸಲಾಗಿದೆ

☘ ವೀರಚಕ್ರ ಮತ್ತು ಶೌರ್ಯ ಚಕ್ರಕ್ಕೆ ₹8 ಲಕ್ಷದಿಂದ ₹25 ಲಕ್ಷದವರೆಗೆ ಹೆಚ್ಚಿಸಲಾಗಿದೆ.

💐💐💐💐

Monday, March 1, 2021

KPSC Materials

March 01, 2021 0
KPSC Materials
☘ Note
=========
👉 200 ಏಕದಿನ ಪಂದ್ಯವಾಡಿದ ಜಗತ್ತಿನ ಮೊಟ್ಟ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ
- ಮಿತಲಿ ರಾಜ್

👉 2019ರಲ್ಲಿ ನೋಡಲೇಬೇಕಾದ 52 ಸ್ಥಳಗಳ ಪಟ್ಟಿಯನ್ನು ಅಮೆರಿಕ ( ಯುಎಸ್ಎ) ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ್ದು 
- 1ನೇ ಸ್ಥಾನ ಪೋರ್ಟ್ ರಿಕೋ
( ಕೆರೆಬಿಯನ್ ದ್ವೀಪ )
-2ನೇ ಸ್ಥಾನ - ಹಂಪಿ

☘ Note
=========
👉 2019ರ ಖೇಲೋ ಇಂಡಿಯಾದಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ
1ನೇ ಸ್ಥಾನ ಮಹಾರಾಷ್ಟ್ರ

👉 RBI ನ ಡಿಜಿಟಲ್ ಪಾವತಿ ಸಮಿತಿಯ ಅಧ್ಯಕ್ಷರು
- ನಂದನ್ ನಿಲೇಕಣಿ

👉 ಅಂಡಮಾನ್-ನಿಕೋಬಾರ್ ದ್ವೀಪಗಳಿಗೆ ಅಪ್ಪಳಿಸಿದ ಚಂಡಮಾರುತ
- ಪಬೂಕ್

☘ Note
=========
👉 ಸಾರ್ವರ್ತ್ರಿಕ ಕನಿಷ್ಠ ಆದಾಯ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ
- ಸಿಕ್ಕಿಂ

👉 ದೇಶದ ಮೊದಲ ಅಂಚೆಯಣ್ಣ ಪ್ರತಿಮೆ ಇರುವುದು
-1st ಮೈಸೂರು 
- 2nd ಬೆಳಗಾವಿ

👉 ಕರ್ನಾಟಕದ ಪ್ರಥಮ ಸಹಕಾರಿ ಮ್ಯೂಸಿಯಂ
- ಮಂಗಳೂರು

☘ Note
========= 
👉 ಲೋಕಪಾಲ್ ಶೋಧನಾ ಸಮಿತಿಯ ಅಧ್ಯಕ್ಷರು
- ರಂಜನ ಪ್ರಕಾಶ್ ದೇಸಾಯಿ

👉 ಭಾರತದ ಮೊದಲ ಖಾಸಗಿ ಫಿರಂಗಿ ನಿರ್ಮಾಣ ಘಟಕ
- ಗುಜರಾತ್ ನಲ್ಲಿದೆ

👉 ಒಂಟೆ ಹಾಲನ್ನು ಮಾರುಕಟ್ಟೆಗೆ ತಂದ ರಾಜ್ಯ
- ಗುಜರಾತ್

☘ Note
=========
👉 ಜಮ್ಮು-ಕಾಶ್ಮೀರದ ಉಗ್ರಮುಕ್ತ ಮೊದಲ ಜಿಲ್ಲೆ
- ಬಾರಾಮುಲ್ಲಾ

👉 BBBPಯ ರಾಷ್ಟ್ರೀಯ ಪುರಸ್ಕಾರ ಪಡೆದ ಕರ್ನಾಟಕದ ಏಕೈಕ ಜಿಲ್ಲೆ
- ಗದಗ

👉 2ನೇ ಮಹಿಳಾ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ
- ಚಿಕ್ಕಮಗಳೂರು
 - ಅಧ್ಯಕ್ಷರು ಸುಧಾಮೂರ್ತಿ

☘ Note
=========
👉 2019ಅನ್ನು ಜಲವರ್ಷ ಎಂದು ಘೋಷಿಸಿದ ರಾಜ್ಯ
- ಕರ್ನಾಟಕ ( ಜಲಾಮೃತ ಯೋಜನೆ )

👉 ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧಾನ್ ಯೋಜನೆ 
- ಗುಜರಾತಿನಲ್ಲಿ ಚಾಲನೆ
( ಅಸಂಘಟಿತ ವಲಯದ ಕಾರ್ಮಿಕರಿಗಾಗಿ )

👉 AK-203 ರೈಫಲ್ ತಯಾರಿಕಾ ಘಟಕ
- ಉತ್ತರ ಪ್ರದೇಶ ಅಮೇಥಿಯಲ್ಲಿ

KPSC Materials

March 01, 2021 0
KPSC Materials
🌺 ಈ ದಿನದ ವಿಶೇಷತೆ
===============
☘" ವಿಶ್ವ ಸಿವಿಲ್ ಡಿಫೆನ್ಸ್ ದಿನ"
World Civil Defence Day
=================
🌷 ಸಿವಿಲ್ ಡಿಫೆನ್ಸ್ ಆರಂಭ : 
=====================
ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ 1935 ರಲ್ಲಿ ' ಏರ್ ರೈಡ್ ಪ್ರಿಕಾಷನ್ ' ಹೆಸರಿನಲ್ಲಿ ಸ್ವಯಂಸೇವಾ ಸಂಘಟನೆ ಹುಟ್ಟಿಕೊಂಡಿತ್ತು . ಅದೇ ಮಾದರಿಯಲ್ಲಿ ಭಾರತದಲ್ಲೂ 1965 ರಲ್ಲಿ ' ಸಿವಿಲ್ ಡಿಫೆನ್ಸ್ ' ಪ್ರಾರಂಭವಾಯಿತು.
============
🌷ಕೋಟಿ ಸ್ವಯಂಸೇವಕರ ಸೇರ್ಪಡೆಯ ಗುರಿ
=================
 ಬರುವ ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿ ಸಿವಿಲ್ ಡಿಫೆನ್ಸ್ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿ ಜಾರಿಗೆ ತರಲು , ಸ್ವಯಂ ಸೇವಕರ ಸಂಖ್ಯೆಯನ್ನು 1 ಕೋಟಿಗೆ ಹೆಚ್ಚಿಸಲು ಕೇಂದ್ರ ಸಿವಿಲ್ ಡಿಫೆನ್ಸ್ ಗುರಿ ಹಾಕಿಕೊಂಡಿದೆ . 1968 ರಲ್ಲಿ ಸಂಸತ್ತಿನಲ್ಲಿ ಸಿವಿಲ್ ಡಿಫೆನ್ಸ್ ಆಕ್ಸ್ ಅಂಗೀಕಾರವಾಗಿದೆ .
=================
🌷ಸಿವಿಲ್ ಡಿಫೆನ್ಸ್ ಕಾರ್ಯಗಳೇನು ?
==================
🍁 ಗಾಯಾಳುಗಳ ರಕ್ಷಣೆ 
🍁 ಪ್ರಥಮ ಚಿಕಿತ್ಸೆ ನೀಡುವುದು 
🍁 ಸುರಕ್ಷಿತ ಪ್ರದೇಶಕ್ಕೆ ಸಾಗಣೆ 
🍁 ನಿರಾಶ್ರಿತರಿಗೆ ಪುನರ್ ವಸತಿ ಅತ್ಯವಶ್ಯಕ ಸಾಮಗ್ರಿಗಳ ಶೇಖರಣೆ , ಹಂಚುವಿಕೆ
🍁ವೈದ್ಯರು , ದಾದಿಯರ ಸಿಬ್ಬಂದಿ ಒದಗಿಸುವುದು
🍁 ತುರ್ತು ಒಳಚರಂಡಿ , ಪರ್ಯಾಯ ನೀರು ಸರಬರಾಜು ವ್ಯವಸ್ಥೆ 
🍁 ಮನೆಗಳ ದುರಸ್ತಿ , ಬೆಲೆ ಬಾಳುವ ವಸ್ತುಗಳ ಸಂರಕ್ಷಣೆ 
🍁 ಪ್ರಾಕೃತಿಕ ಮತ್ತು ಇತರೆ ವಿಕೋಪಗಳ ಸಂದರ್ಭದಲ್ಲಿ ರಕ್ಷಣೆ , ಪರಿಹಾರ ಕಾರ್ಯ
🍁 ಯುದ್ಧದ ಸಂದರ್ಭದಲ್ಲಿ ಸಹಾಯ ಮಾಡುವುದು 
🍁 ಅನಾಹುತದಲ್ಲಿ ಸಿಲುಕಿದ ಜನರಿಗೆ ಮನೋಸ್ಥೈರ್ಯ ತುಂಬುವುದು.
================
☘ "ಸಿವಿಲ್ ಡಿಫೆನ್ಸ್" ದಿನದ ಥೀಮ್ 
====================
"ನಾಗರಿಕ ರಕ್ಷಣೆ ಮತ್ತು ಪ್ರತಿ ಮನೆಯಲ್ಲೂ ಪ್ರಥಮ ಸಹಾಯಕ"
(Civil Defence and a first aider in every home )
💐💐💐💐💐💐

☘ "ನಿಮಗಿದು ತಿಳಿದಿರಲಿ"

👉 ನಂದಗಡ ಪಂಚಾಯಿತಿಯಲ್ಲಿ
"ಕಟ್ಟಿಗೆ ಬ್ಯಾಂಕ್" ಮಾಡಲಾಗಿದ್ದು ಜನರಿಗೆ ಕಟ್ಟಿಗೆ ಒದಗಿಸಲಾಗುತ್ತಿದೆ.ಈ ಯೋಜನೆ 'ರಾಜ್ಯದಲ್ಲಿ ಮೊದಲು' ಎಂಬುದು ವಿಶೇಷ

- ಬೆಳಗಾವಿ ಜಿಲ್ಲೆ
- ಖಾನಾಪುರ ತಾಲ್ಲೂಕು

☘"ನಿಮಗಿದು ತಿಳಿದಿರಲಿ"

👉 "ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ" ರಾಜ್ಯದಲ್ಲಿಯೇ ಮಾದರಿ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
=======================
ಈ ಪಂಚಾಯಿತಿಗೆ 
- 2015-16 ಹಾಗೂ 2017- 18 ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಎರಡು ವರ್ಷಗಳು ಪುರಸ್ಕಾರ ದೊರೆತಿದೆ .

- 2015-16ನೇ ಸಾಲಿನಲ್ಲಿ 
'ನಮ್ಮ ಗ್ರಾಮ ನಮ್ಮ ಯೋಜನೆ ' ಯನ್ನು ಸಮರ್ಪಕವಾಗಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ 10 ಲಕ್ಷ ನಗದು ಬಹುಮಾನ ಬಂದಿದೆ.

- 2018-19ನೇ ಸಾಲಿನಲ್ಲಿ ಅತ್ಯುತ್ತಮ
 "ಮಕ್ಕಳ ಸ್ನೇಹಿ ಪಂಚಾಯಿತಿ" ಎಂಬ ರಾಷ್ಟ್ರೀಯ ಪುರಸ್ಕಾರ ದೊರೆತಿದೆ.
=================
> ಮಂಡ್ಯ ಜಿಲ್ಲೆ
> ಮದ್ದೂರು ತಾಲ್ಲೂಕು

💐💐

☘ Note
=========
 👉 "ಪೌಧೆ ಲಗಾವೋ , ಪರ್ಯಾವರಣ್ ಬಚಾವ್" ಆಂದೋಲನ ನವದೆಹಲಿಯಲ್ಲಿ ಪ್ರಾರಂಭಗೊಂಡಿದೆ

👉 'ನಿಮು' ಎನ್ನುವ ಸ್ಥಳ ಯಾವ ನದಿಯ ದಡದಲ್ಲಿದೆ ? - ಸಿಂಧೂ ನದಿ 

👉 "It's between you" ಎಂಬ ಅಭಿಯಾನ ಆರಂಭಿಸಿದರು
- ವಾಟ್ಸ್ ಆ್ಯಪ್

☘ Note
=========
👉 ಮರಗಳ ಡಿಎನ್ಎ ಬ್ಯಾಂಕ್ 
- ಮಧ್ಯಪ್ರದೇಶ

👉 ದೇಶದ ಮೊದಲ ಡಿಎನ್ಎ ಬ್ಯಾಂಕ್
- ಉತ್ತರ ಪ್ರದೇಶದ ಲಕ್ನೋ

👉 ಪುಷ್ಕರ ಜಾತ್ರೆ ( ಒಂಟೆ ಜಾತ್ರೆ)
- ರಾಜಸ್ಥಾನದ ಅಜ್ಮೀರ್ ನಲ್ಲಿ

☘ Note
========= 
👉 ಡಾ. ಶಿವಕುಮಾರ ಸ್ವಾಮೀಜಿ ಗೆ
 "ಕರ್ನಾಟಕ ರತ್ನ ಪ್ರಶಸ್ತಿ" ಬಂದಿದ್ದು
- 2007ರಲ್ಲಿ 

👉 ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯರ ರಕ್ಷಣೆಗಾಗಿ
- ಭಾರತಕೇರ್ಸ್ ಕೇಂದ್ರಗಳ ಸ್ಥಾಪನೆ

👉 ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ನೀಡುವ ರಾಜ ಅವಧಿ
- 26 ವಾರಗಳು

☘ Note
=========
👉 7 ಖಂಡಗಳ,7 ಪರ್ವತಗಳು, 7 ಜ್ವಾಲಾಮುಖಿ ಪರ್ವತಗಳನ್ನು ಏರಿದ ಭಾರತದ ಪರ್ವತರೋಹಿ
- ಸತ್ಯರೂಪ್ ಸಿದ್ದಾಂತ್ 

👉 "ಸುಶೀಲ್ ದೇವಿ ಸಾಹಿತ್ಯ ಪ್ರಶಸ್ತಿ"
- ನಮಿತಾಗೋಖಲೆ ಇವರಿಗೆ ಸಿಕ್ಕಿದೆ
- ಕೃತಿ :- "Things to Leave behind"

👉 106ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಭೆ
- ಪಂಜಾಬ್ ನ ಜಲಂಧರ್ ನಲ್ಲಿ ನಡೆಯಿತು

Thursday, February 25, 2021

ಇಂದಿನ ವಿಶೇಷತೆ

February 25, 2021 0
ಇಂದಿನ ವಿಶೇಷತೆ
☘ ವಿನಾಯಕ ದಾಮೋದರ ಸಾವರ್ಕರ್ ಅವರ "ಸ್ಮೃತಿ ದಿನ"
> ಜನನ :- ಮೇ 28, 1883
> ನಿಧನರಾದರು :- ಫೆಬ್ರವರಿ 26, 1966
=======================
ದೇಶಭಕ್ತಿಯ ಮಹಾರ್ಣವದಲ್ಲಿ ಮಿಂದು ಸಹಸ್ರಾರು ತರುಣಮನಗಳಲ್ಲಿ ನಾಡಪ್ರೇಮದ ಭಾವತುಂಬಿದ ಆಧುನಿಕ ದಧೀಚಿ , ಶಸ್ತ್ರ - ಶಾಸ್ತ್ರಗಳ ಮಂತ್ರದ್ರಷ್ಟಾರ ವಿಶ್ವಾಮಿತ್ರ ವೀರ ವಿನಾಯಕ ದಾಮೋದರ ಸಾವರ್ಕರ್ , ಸಹಸ್ರಮಾನದ ಕ್ರಾಂತಿಪುಂಜ . ಮಹಾರಾಷ್ಟ್ರದ ಭಗೂರಿನ ದಾಮೋದರ ಸಾವರ್ಕರ್ - ರಾಧಾಬಾಯಿ ದಂಪತಿಗಳಿಗೆ 1883 ರ ಮೇ 28 ರಂದು ಜನಿಸಿದ ವಿನಾಯಕ ಛಲ - ಸಾಹಸ - ಹೋರಾಟಗಳ ಪರ್ಯಾಯ , ಬದುಕು ಕ್ರಾಂತಿಕುಸುಮಗಳ ಸುಂದರಮಾಲೆ . ಹುತಾತ್ಮ ವಾಸುದೇವ ಬಲವಂತ ಫಡಕೆಯ ಪ್ರಚಂಡ ಸಾಹಸ , ಛಾಪೇಕರ್ ಸಹೋದರರ ಸಹೋದರರ ತ್ಯಾಗ ಸ್ವಾತಂತ್ರ ಯಜ್ಞದ ಸಮಿಧೆಯಾಗುವ ದೃಢಸಂಕಲ್ಪಕ್ಕೆ ನಾಂದಿಯಾಗಿ , ಬ್ರಿಟಿಷ್ ಸರಕಾರದ ಬಂಗಾಲ ವಿಭಜನೆಯ ಪ್ರಯತ್ನ ಅಭಿನವ ಮಿತ್ರಮೇಳಗಳ ಹುಟ್ಟಿಗೆ ಕಾರಣವಾಯಿತು .
===================
ಕಾಂಗ್ರೆಸ್‌ನ ಧರ್ಮಸಮನ್ವಯದ ಹಗಲುಗನಸು ದೇಶವಿಭಜನೆಯ ದುರಂತ ಕಥೆಗೆ ನಾಂದಿಹಾಡುತ್ತದೆಯೆಂದು ಎಚ್ಚರಿಸಿ , ಹಿಂದುಗಳು ಸೈನ್ಯಶಕ್ತಿಯ ಭಾಗವಾಗಬೇಕೆಂದು ಅಪೇಕ್ಷಿಸಿ , ಹಿಂದು ನರಮೇಧದ ವಿರುದ್ಧ ಧ್ವನಿಯೆತ್ತಿ , ತುಷ್ಟ್ರೀಕರಣ , ಓಲೈಕೆಯ ಮಾರ್ಗದ ಅನಾಹುತದ ಬಗ್ಗೆ ಭವಿಷ್ಯವಾಣಿ ನುಡಿದರು. ಗಾಂಧಿಹತ್ಯೆಯ ನೆಪದಲ್ಲಿ ಗೃಹಬಂಧನಕ್ಕೀಡಾದ ಸಾವರ್ಕರ್,
 'ನನ್ನ ಜೀವಾವಧಿ ಶಿಕ್ಷೆ ' 
 ' ಮೋಪ್ಲಾ ದಂಗೆ ' 
 ' ಹಿಂದುತ್ವ ಕೃತಿಗಳ ಮೂಲಕ ಭಾರತದ ಸಾರ್ವಭೌಮತೆಗೆದುರಾದ ದುಷ್ಟಶಕ್ತಿಗಳ ವಿರುದ್ಧ ದೇಶವಾಸಿಗಳನ್ನೆಚ್ಚರಿಸಿದ ಪುಣ್ಯಾತ್ಮ. ಇಚ್ಚಾಮರಣಿಯಂತೆ 1966 ರ ಫೆಬ್ರವರಿ 26 ರಂದು ಪಂಚಭೂತಗಳಲ್ಲಿ ಲೀನರಾದ ವೀರ ಸಾವರ್ಕರರ ಅಸ್ಕಲಿತ ರಾಷ್ಟ್ರನಿಷ್ಠೆ , ಉಜ್ವಲ ಸನಾತನತೆ ನಮ್ಮ ಜೀವನಕ್ಕೆ ಬೆಳಕಾಗಲಿ.
=================
🌷ಲೇಖಕರಾಗಿ
=========
☘ ಮರಾಠಿ ಕೃತಿಗಳಲ್ಲಿ “ಕಮಲಾ”
☘ “ನನ್ನ ಜೀವಾವಧಿ ಶಿಕ್ಷೆ”
☘ “1857- ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ( ಇದನ್ನು ಬ್ರಿಟಿಷರು ತಮಗನುಕೂಲವಾಗಿ “ಸಿಪಾಯಿ ದಂಗೆ” ಎಂದು ಕರೆದಿದ್ದರು)
☘ ಅಂಡಮಾನಿನ ಜೈಲಿನಲ್ಲಿ ಭಾರತೀಯ ಖೈದಿಗಳ ಪಾಡನ್ನು ಪ್ರತಿಬಿಂಬಿಸುವ “ಕಾಳಾ ಪಾಣಿ” (ಅಂಡಮಾನಿನ ಕಾರಾಗೃಹದ ಕರಿನೀರಿನ ಶಿಕ್ಷೆ) 
☘ ಭಾರತದ ಇತಿಹಾಸದ ಕೆಲ ಸುವರ್ಣಾವಧಿಗಳನ್ನು ಕುರಿತ “ ಬಂಗಾರದ ಆರು ಪುಟಗಳು” ಎಂಬ ಸ್ಪೂರ್ತಿದಾಯಕ ಪುಸ್ತಕವನ್ನು ಬರೆದರು.
☘ ರತ್ನಗಿರಿ ಜೈಲಿನಲ್ಲಿದ್ದಾಗ ಬರೆದ ಪುಸ್ತಕಗಳಲ್ಲೊಂದು “ಹಿಂದುತ್ವ”.
=================
🌷ಫೆ.28ಕ್ಕೆ ಕೃತಿ ಲೋಕಾರ್ಪಣೆ
=================
ಸಾವರ್ಕರ್ ಲೇಖನಿಯಿಂದ 20 ಸಾವಿರ ಪುಟಗಳಷ್ಟು ಸಾಹಿತ್ಯ ಉಕ್ಕಿ ಹರಿದಿದೆ . 
ಇದೇ 28 ಕ್ಕೆ ಅವರ ಅಂತಿಮ ಕೃತಿ ಲೋಕಾರ್ಪಣೆಯಾಗುತ್ತಿದೆ . 
“ಭಾರತೀಯ ಇತಿಹಾಸದ ಆರು ಚಿನ್ನದ ಯುಗಗಳು" ಈ ಕೃತಿಯ ಕನ್ನಡ ಅವತರಣಿಕೆ . ತಮ್ಮ ಇಳಿವಯಸ್ಸಿನಲ್ಲಿ 1963 ರಲ್ಲಿ ಮರಾಠಿಯಲ್ಲಿ ರಚಿಸಿದ ಈ ಕೃತಿ ಈಗಾಗಲೇ ಹಿಂದಿ , ಆಂಗ್ಲ ಮತ್ತಿತರ ಭಾಷೆಗಳಲ್ಲಿ ಬಂದಿದೆ .
=================
🌷NOTE
========
👉 Veer Savarkar is also known as _?
- Father Of Hindutva

👉 When was Veer Savarkar born ?
- 28th May 1883

👉 What is the full name of Veer Savarkar?
- Vinayak Damodar savarkar

👉 Who founded the Abhinav Bharat Society in Pune?
- Vinayak Damodar Savarkar

👉 Who called the Quit India Movement struggle (in 1942) as "Quit India but keep your army" movement?
- Vinayak Damodar Savarkar

👉 During his teenage, Veer Savarkar organised a youth organisation, what was it's name?
- Mitra Mela

👉  On which festival did Veer Savarkar burned all the Foreign goods and clothes?
- Dusshera

👉 . In which year Veer Savarkar was elected as the president of the Hindu Mahasabha?
- 1934

👉 Which among the following colleges were joined by Veer Savarkar in London?
- Gray's Inn

👉 Veer Savarkar was sentenced for how many years in Jail?
- 50

👉 When did Veer Savarkar died?
- 26th February 1966
💐💐💐💐